I found many candidates from Karnataka searching for Examination Questions in Kannada Language, But while searching on Google only few sites provide Kannada Language Questions, Here i uploaded some general knowledge questions, which may helps in preparation of FDA (First Division Assistant)/ SDA (First Division Assistant) Exams
1. ಮೈಸೂರಿನಲ್ಲಿ ಶ್ರೀಗಂಧದ ಕೊರಡಿನಿಂದ ಎಣ್ಣೆಯನ್ನು ತೆಗೆಯುವ ಕಾರ್ಖಾನೆಯನ್ನು ಸ್ಥಾಪಿಸಿದ್ದು ಯಾವ ವರ್ಷ?
A. 1914
B. 1916
C. 1918
D. 1920
B. 1916
C. 1918
D. 1920
Ε. ಯಾವುದು ಅಲ್ಲ
2. ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ ಬಳಿಕ ವಿಶ್ವೇಶ್ವರಯ್ಯ ಅವರು ಕೆಳಕಂಡ ಯಾವ ನಗರದ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿದರು?
A. ಸೂರತ್
B. ಗಾಂಧಿನಗರ
C. ಅಹಮದಾಬಾದ್
D. ಜೈಪುರ
B. ಗಾಂಧಿನಗರ
C. ಅಹಮದಾಬಾದ್
D. ಜೈಪುರ
Ε. ಯಾವುದು ಅಲ್ಲ
3. ಸರ್.ಎಂ.ವಿ. ಅವರು ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದು ಯಾವ ವರ್ಷ?
A. 1906
B. 1907
C. 1909
D. 1911
B. 1907
C. 1909
D. 1911
Ε. ಯಾವುದು ಅಲ್ಲ
4. ಭಾರತೀಯ ವನ್ಯಜೀವಿ ಸಂಸ್ಥೆ ಡೆಹ್ರಾಡೂನ್ ಕರ್ನಾಟಕದಲ್ಲಿ ಎಷ್ಟು ಚಿರತೆಗಳಿರಬಹುದು ಎಂದು ಅಂದಾಜು ಮಾಡಿದೆ?
A. 910
B. 1012
C. 1129
D. 1212
B. 1012
C. 1129
D. 1212
Ε. ಯಾವುದು ಅಲ್ಲ
5. ವಿಶ್ವ ಆರೋಗ್ಯ ಸಂಸ್ಥೆ (WHO) ಈಚೆಗಷ್ಟೇ 2014ರ ಕ್ಷಯ ರೋಗ (TB)ದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಪ್ರತಿವರ್ಷ ಎಷ್ಟು ಜನ ಟಿ.ಬಿ.ಯಿಂದ ಸಾಯುತ್ತಿದ್ದಾರೆ?
A. 1,40,000
B. 1,80,000
C. 2,40,000
D. 2,80,000
B. 1,80,000
C. 2,40,000
D. 2,80,000
6. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಅಮೃತ್'ನ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಿದ ಮೊದಲ ರಾಜ್ಯ ಯಾವುದಾಯಿತು?
A. ಗುಜರಾತ್
B. ಮಧ್ಯಪ್ರದೇಶ
C. ರಾಜಸ್ಥಾನ
D. ಮಹಾರಾಷ್ಟ್ರ
B. ಮಧ್ಯಪ್ರದೇಶ
C. ರಾಜಸ್ಥಾನ
D. ಮಹಾರಾಷ್ಟ್ರ
Ε. ಯಾವುದು ಅಲ್ಲ
7. ಲಂಡನ್ನಿನ ಎಂಜಿನಿಯರಿಂಗ್ ಸಂಸ್ಥೆಯ ಪೂರ್ಣ ಸದಸ್ಯತ್ವ ನಡೆದದ್ದು ಯಾವ ವರ್ಷ?
A. 1902
B. 1903
C. 1904
D. 1905
B. 1903
C. 1904
D. 1905
Ε. ಯಾವುದು ಅಲ್ಲ
8. ಭಾಗೀರತಿ ನದಿಗೆ ಕಟ್ಟಲಾಗಿರುವ ಟೆಹರಿ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
A. ಮಧ್ಯಪ್ರದೇಶ
B. ಉತ್ತರಾಖಂಡ
C. ಛತ್ತೀಸಗಡ್
D. ಉತ್ತರಪ್ರದೇಶ
B. ಉತ್ತರಾಖಂಡ
C. ಛತ್ತೀಸಗಡ್
D. ಉತ್ತರಪ್ರದೇಶ
Ε. ಯಾವುದು ಅಲ್ಲ
9. ವಿಶ್ವೇಶ್ವರಯ್ಯನವರ ಬಹುಮುಖ ಸೇವೆಯನ್ನು ಪರಿಗಣಿಸಿ ಬ್ರಿಟಿಷ್ ಸರ್ಕಾರ
'Knighted as the Commonder of the Indian Empire' (KCIE) ಗೌರವ ಸಮರ್ಪಿಸಿದ್ದು ಯಾವ ವರ್ಷ?
A. 1913
B. 1914
C. 1915
D. 1916
B. 1914
C. 1915
D. 1916
Ε. ಯಾವುದು ಅಲ್ಲ
10. ರಾಕೇಶ್ ಶರ್ಮಾ ಈಚೆಗೆ ಕೆಳಕಂಡ ಯಾವ ಬ್ಯಾಂಕಿನ ಎಂ.ಡಿ. ಮತ್ತು ಸಿಇಒ ಆಗಿ ನೇಮಕಗೊಂಡರು?
A. ವಿಜಯ ಬ್ಯಾಂಕ್
B. ಕಾರ್ಪೋರೇಶನ್ ಬ್ಯಾಂಕ್
C. ಸ್ಟೇಟ್ ಬ್ಯಾಂಕ್
D. ಸಿಂಡಿಕೇಟ್ ಬ್ಯಾಂಕ್
B. ಕಾರ್ಪೋರೇಶನ್ ಬ್ಯಾಂಕ್
C. ಸ್ಟೇಟ್ ಬ್ಯಾಂಕ್
D. ಸಿಂಡಿಕೇಟ್ ಬ್ಯಾಂಕ್
Ε. ಯಾವುದು ಅಲ್ಲ
Comments
Post a Comment