GENERAL KNOWLEDGE QUESTIONS IN KANNADA LANGUAGE

GENERAL KNOWLEDGE QUESTIONS IN KANNADA LANGUAGE

1. ಮಾತು ಬೆಳ್ಳಿ ಮೌನ ಬಂಗಾರ' ಇದು ಈ ಕೆಳಕಂಡ ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ?
1. ಶ್ಲೇಷಾಲಂಕಾರ
2. ಉಪಮಾಲಂಕಾರ
3. ರೂಪಕಾಲಂಕಾರ
4. ದೃಷ್ಟಾಂತಾಲಂಕಾರ
ಗಾದೆಗಳು ಎಲ್ಲಾ ದೃಷ್ಟಾಂತಾಲಂಕಾರಗಳು

2. ಹೋರಾಟದ ಬದುಕು' ಈ ಕೆಳಕಂಡ ಯಾರ ಆತ್ಮಕಥೆಯಾಗಿದೆ?
1. ದೇಜಗೌ
2. ಹೆಚ್.ಎಲ್. ನಾಗೇಗೌಡ
3. ಬಿ. ಪುಟ್ಟಸ್ವಾಮಯ್ಯ
4. ಶಂ.ಭಾ. ಜೋಶಿ

3. 'ಸವೋ೯ದಯ' ಇದು ಈ ಕೆಳಕಂಡ ಯಾವ ಸಂಧಿಗೆ ಉದಾಹರಣೆಯಾಗಿದೆ?
1. ಗುಣಸಂಧಿ
2. ಯಣ್ ಸಂಧಿ
3. ಸವಣ೯ದೀಘ೯ಸಂಧಿ
4. ವೃದ್ಧಿಸಂಧಿ

4. Dactylogy ಇದರ ಅಧ್ಯಯನಕ್ಕೆ ಸಂಬಂಧಿಸಿದೆ?.
1. ಅನುವಂಶೀಯತೆ
2. ಉಸಿರಾಟ
3. ಬೆರಳು ಮುದ್ರೆ
4. ಸಂತಾನ


5. 14ನೇ ಹಣಕಾಸು ಆಯೋಗದ (2015-2020) ಅಧ್ಯಕ್ಷರು ಯಾರು?
1. ರಂಗ ರಾಜನ್
2. ವೈ.ವಿ. ರೆಡ್ಡಿ
3. ಸುಬ್ಬರಾವ್
4. ರಘುರಾಮ್ ರಾಜನ್

6.. 2018 ರ ಕಾಮನ್ ವೆಲ್ತ್ ಕ್ರೀಡಾಕೂಟಗಳು ಎಲ್ಲಿ ನಡೆಯಲಿವೆ?
1. ಕೌಲಾಲಂಪುರ್
2. ಗೋಲ್ಡ್ ಕೋಸ್ಟ್
3. ಹ್ಯಾಮಿಲ್ಟನ್
4. ವೆಲ್ಲಿಂಗ್ ಟನ್

7. Dendrology ಇದರ ಅಧ್ಯಯನಕ್ಕೆ ಸಂಬಂಧಿಸಿದೆ?.
1. ಹಾವುಗಳು
2. ಮೊಸಳೆಗಳು
3. ಹಕ್ಕಿಗಳು
4. ಮರಗಳು

8. Gerontology ಇದರ ಅಧ್ಯಯನಕ್ಕೆ ಸಂಬಂಧಿಸಿದೆ?.
1. ಮುಪ್ಪಾದವರ ಖಾಯಿಲೆ
2. ಹಸುಳೆಗಳ ಖಾಯಿಲೆ
3. ವಯಸ್ಕರ ಖಾಯಿಲೆ
4. ಲೈಂಗಿಕ ಖಾಯಿಲೆ

9. ಚಿತ್ತೂರಿನ ಕೀರ್ತಿಸ್ತಂಭ ನಿರ್ಮಿಸಿದವರು?
1. ರಾಣಾ ಪ್ರತಾಪ
2. ರಾಣಾ ಸಂಘ
3. ರಾಣಾ ಕುಂಭ
4. ಬಪ್ಪರಾವಲ್

10. ಪ್ರಸಿದ್ಧವಾದ ರಾಜಮಂಡಲ ಸಿದ್ಧಾಂತವನ್ನು ರಚಿಸಿದವರು ಯಾರು?
1. ಮನು
2. ಶುಕ್ರ
3. ಚಂದ್ರಗುಪ್ತ ಮೌರ್ಯ
4. ಕೌಟಿಲ್ಯ

Comments