1.ಆನ್'ಲೈನ್ ಟಿಕೇಟ್'ಗಳ ಮಾರಾಟವನ್ನು ನಿಷೇದಿಸಿದ ಯಾವ ರಾಜ್ಯ ಸರ್ಕಾರದ ನಿರ್ಧಾರವನ್ನು ಈಚೆಗೆ ಸು.ಕೋ. ಎತ್ತಿಹಿಡಿಯಿತು?
A. ಮಹಾರಾಷ್ಟ್ರ
B. ತಮಿಳುನಾಡು
C. ಆಂಧ್ರಪ್ರದೇಶ
D. ಕೇರಳ
B. ತಮಿಳುನಾಡು
C. ಆಂಧ್ರಪ್ರದೇಶ
D. ಕೇರಳ
Answer:D. ಕೇರಳ
2. ಭಾರತ ಮೂಲದ ನಾಲ್ವರಿಗೆ ಕೆಳಕಂಡ ಯಾವ ದೇಶದ ಸಚಿವ ಸಂಪುಟದಲ್ಲಿ ಸ್ಥಾನಮಾನ ದೊರಕಿತು?
A. ಅಮೆರಿಕ
B. ಆರ್.ಜೆ.ಡಿ.
C. ಇಂಗ್ಲೆಂಡ್
D. ಫ್ರಾನ್ಸ್
B. ಆರ್.ಜೆ.ಡಿ.
C. ಇಂಗ್ಲೆಂಡ್
D. ಫ್ರಾನ್ಸ್
Answer: B. ಕೆನಡಾ
3. ಅಮೆರಿಕದ 32 ಕೋಟಿ ಜನಸಂಖ್ಯೆಯಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಎಂಬುದು ಇತ್ತೀಚಿನ ಜನಸಂಖ್ಯೆ ಅಂಕಿ ಅಂಶಗಳಿಂದ ತಿಳಿದುಬಂತು?
A. 36,000
B. 48,000
C. 41,000
D. 54,000
B. 48,000
C. 41,000
D. 54,000
Answer: B. 48,000
4. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷ ಯಾವುದು?
A. ಕಾಂಗ್ರೆಸ್
B. ಆರ್.ಜೆ.ಡಿ.
C. ಬಿಜೆಪಿ
D. ಜೆಡಿಯು
B. ಆರ್.ಜೆ.ಡಿ.
C. ಬಿಜೆಪಿ
D. ಜೆಡಿಯು
Answer: B. ಆರ್.ಜೆ.ಡಿ.
5. 38 ರಣಜಿ ಪಂದ್ಯಗಳಲ್ಲಿ ಕರ್ನಾಟಕದ ನಾಯಕತ್ವ ವಹಿಸಿ ಆರ್ ವಿನಯ್ ಕುಮಾರ್ ಹೊಸ ದಾಖಲೆ ಬರೆದರು. 37 ಪಂದ್ಯಗಳನ್ನು ಮುನ್ನಡೆಸಿದ ದಾಖಲೆ ಯಾರ ಹೆಸರಿನಲ್ಲಿತ್ತು ?
A. ಇ.ಎ.ಎಸ್. ಪ್ರಸನ್ನ
B. ಅನಿಲ್ ಕುಂಬ್ಳೆ
C. ಗುಂಡಪ್ಪ ವಿಶ್ವನಾಥ್
D. ಬ್ರಜೇಶ್ ಪಟೇಲ್
C. ಗುಂಡಪ್ಪ ವಿಶ್ವನಾಥ್
D. ಬ್ರಜೇಶ್ ಪಟೇಲ್
Answer: A. ಇ.ಎ.ಎಸ್. ಪ್ರಸನ್ನ
6. ಮಾನವ ರಕ್ತದಲ್ಲಿರುವ ಪ್ರೋಟೀನ್ ಯಾವುದು?
A. ಟ್ರಿಪ್ಸಿನ್
B. ಮನೋಸಿನ್
C. ಇನ್ಸುಲಿನ್
D. ಹೆಮೋಗ್ಲೋಬಿನ್
B. ಮನೋಸಿನ್
C. ಇನ್ಸುಲಿನ್
D. ಹೆಮೋಗ್ಲೋಬಿನ್
Answer:D. ಹೆಮೋಗ್ಲೋಬಿನ್
7. ಕೆಳಕಂಡವರಲ್ಲಿ ರೊಬಾಟಿಕ್ಸ್ ನಿಯಮಗಳನ್ನು ಕೊಟ್ಟವರು ಯಾರು?
A. ಐಸಾಕ್ ಅಸಿಮೋವ್
B. ಕಾರೆಲ್ ಕಾಪೆಕ್
C. ಸ್ಟ್ಯಾನ್ಲಿ ಸ್ಲಾಲೆಮ್
D. ವಾಲ್ಟೇರ್
C. ಸ್ಟ್ಯಾನ್ಲಿ ಸ್ಲಾಲೆಮ್
D. ವಾಲ್ಟೇರ್
Answer: A. ಐಸಾಕ್ ಅಸಿಮೋವ್
8. ಈ ಕೆಳಕಂಡವುಗಳಲ್ಲಿ ಭೂಮಿಯಿಂದ ಉಡಾವಣೆಗೊಂಡ ಮೊದಲ ಕೃತಕ ಉಪಗ್ರಹ ಯಾವುದು?
A. ಲೂನಾ - 2
B. ಸ್ಪುಟ್ನಿಕ್ - 1
B. ಸ್ಪುಟ್ನಿಕ್ - 1
C. ಆರ್ಯಭಟ
D. ಟೆಲ್ ಸ್ಟಾರ್ -1
D. ಟೆಲ್ ಸ್ಟಾರ್ -1
Answer: B. ಸ್ಪುಟ್ನಿಕ್ - 1
9. ಸಿನಾಬಾರ್ (Cinnabar) ಎನ್ನುವುದು ಕೆಳಕಂಡ ಯಾವುದರ ಅದಿರಾಗಿದೆ?
A. ತಾಮ್ರ
B. ಪಾದರಸ
C. ಕಬ್ಬಿಣ
B. ಪಾದರಸ
C. ಕಬ್ಬಿಣ
D. ಯುರೇನಿಯಂ
Answer: B. ಪಾದರಸ
10. ಈ ಕೆಳಕಂಡವುಗಳಲ್ಲಿ ಯಾವುದು ಕೃತಕ ಗೊಬ್ಬರವಲ್ಲ?
A. ಯೂರಿಯಾ
B. ಅಮೋನಿಯಂ ಸಲ್ಫೇಟ್
C. ಅಮೋನಿಯಂ ಫಾಸ್ಫೇಟ್
D. ಸಾರಜನಕ
B. ಅಮೋನಿಯಂ ಸಲ್ಫೇಟ್
C. ಅಮೋನಿಯಂ ಫಾಸ್ಫೇಟ್
D. ಸಾರಜನಕ
Answer: D. ಸಾರಜನಕ
Comments
Post a Comment